ಇದು ಹತಾಶ ಪ್ರೇಮಿಯ ಕನವರಿಕೆಯಾಗಲಿ, ಅಥವಾ ನಿರಾಶಯಿಮ್ದ ಮೂಡುತ್ತಿರವ ಬರವಣಿಗೆಯಾಗಲಿ ಖಂಡಿತ ಅಲ್ಲ ಬದುಕಿರುವಾಗ ನನ್ನದು, ನನ್ನವಳು ಹೀಗೆ ಕನವರಿಕೆಯ ಬೊಂಬಡಾ ಹೊಡೆಯುವ ನಾವು ದಿವಂಗತರಾದರೆ ??? ನನ್ನಲ್ಲಿ ನಾ ಕೇಳಿಕೊಳ್ಳುತ್ತಿರುವ ಪ್ರಶ್ನೆ ಇದು?? ಉತ್ತರ ಕಷ್ಟ್ ಆಲ್ವಾ
ಆಮೇಲೆ ಇಲ್ಲಿ ಬರುವ ಬರಹಗಳು ಬರಿ ಸಾವಿಗೆ ಹತ್ತಿರದವು ಒಪ್ಪಿಸಿಕೊಳ್ಳಿ
Subscribe to:
Post Comments (Atom)
3 comments:
ದಿವಂಗತನ ಕಣ್ಣುಗಳಿಂದ ನೋಡಿದರೆ ಉತ್ತರ ಕಂಡೀತೆ?
ನಾನು "ದಿವಂಗತ"ರಾದ ಮೇಲೆ ನಮ್ಮ ನ್ನ ಪ್ರೀತಿಸುವವರು ನಮ್ಮೆ ಬಗ್ಗೆ ಬೊಂಬಡ ಹೊಡಕೋತಾರೆ.. ಇರಲಿ.. ನಿಮ್ಮ blog ಇಷ್ಟ ಆಯ್ತು.. ಸಾವಿಗೆ ಸಮೀಪದ್ದು ಜೀವನಕ್ಕೂ ಸಮೀಪದ್ದು.ಯಾಕಂದ್ರೆ ಅವುಗಳ ನಡುವೆ ಇರೊದು ಕೆಲವೇ ಕ್ಷಣಗಳ ಅಂತರ.
sunaath re prayatnisi nodi
thank niveditha avre blog ishta aagiddakke
Post a Comment